Coastal Bulletin

ದೆಹಲಿ: ಕ್ಯೂಎಸ್ ವಿಶ್ವವಿದ್ಯಾಲಯದ ಶ್ರೇಯಾಂಕಗಳಲ್ಲಿ ಐಐಎಸ್ಸಿ ಬೆಂಗಳೂರು ಅತ್ಯುತ್ತಮ ಸಂಶೋಧನಾ ವಿಶ್ವವಿದ್ಯಾಲಯ ಎಂಬ ಹೆಗ್ಗಲಿಕೆಗೆ ಪಾತ್ರ ಪಡೆದಿದೆ.

ಅಂತಾರಾಷ್ಟ್ರೀಯ ಯುನಿವರ್ಸಿಟಿ ರಾಂಕಿಂಗ್ ನಲ್ಲಿ ಭಾರತದ ಮೂರು ವಿಶ್ವ ವಿದ್ಯಾಲಯಗಳಿಗೆ ಸಂಶೋಧನೆಯಲ್ಲಿ ಮೊದಲ 200 ರಲ್ಲಿ ಸ್ಥಾನ ದೊರೆತಿದೆ.

IISC ಬೆಂಗಳೂರು , IIT ಮುಂಬಯಿ ಮತ್ತು ITIIT ದೆಹಲಿ ಅವರಿಗೆ  ಪ್ರಧಾನಿ ಮೋದಿ

ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಜಾಗತಿಕ ಶ್ರೇಷ್ಠತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯುವಕರಲ್ಲಿ ಬೌದ್ಧಿಕ ಪರಾಕ್ರಮವನ್ನು ಬೆಂಬಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.

Leave a Comment