ದೆಹಲಿ: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ COVID-19 ಪರಿಹಾರ ಹಾಗೂ ನಿರ್ವಹಣೆಯಲ್ಲಿ ಬಳಸಲಾಗುತ್ತಿರುವ ನಿರ್ದಿಷ್ಟ ವಸ್ತುಗಳ ಮೇಲಿನ ಜಿ ಎಸ್ ಟಿ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ.
44 ನೇ ಜಿಎಸ್‌ಟಿ ಕೌನ್ಸಿಲ್ 2021ಇದರ ಸಭೆಯಲ್ಲಿ ಜಿಎಸ್ಟಿ ದರಗಳನ್ನು ಈ ಕೆಳಗಿನ COVID-19 ಪರಿಹಾರ ಮತ್ತು ನಿರ್ವಹಣೆಯಲ್ಲಿ ಬಳಸಲಾಗುವ ನಿರ್ದಿಷ್ಟ ವಸ್ತುಗಳಿಗೆ ಅನ್ವಯಿಸುತ್ತದೆ. VMedicines VOxygen, ಆಮ್ಲಜನಕ
ಉತ್ಪಾದನಾ ಉಪಕರಣಗಳು ಮತ್ತು ಸಂಬಂಧಿತ ವೈದ್ಯಕೀಯ ಸಾಧನಗಳು ಪರೀಕ್ಷಾ ಕಿಟ್‌ಗಳು ಮತ್ತು ಯಂತ್ರಗಳು ಇತರ COVID-19 ಸಂಬಂಧಿತ ಪರಿಹಾರ ಸಾಮಾಗ್ರಿಗಳಿಗೆ ಸೆಪ್ಟೆಂಬರ್ 30 ರ ವರೆಗೆ ಅನ್ವಯಿಸುವಂತೆ ಆದೇಶಿಸಲಾಗಿದೆ.
















