Coastal Bulletin

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಗುತ್ತಿಗಾರು- ಕಮಿಲ- ಬಳ್ಪ ರಸ್ತೆ ಅಭಿವೃದ್ಧಿಗೆ ಇಂದು ಕಮಿಲದಲ್ಲಿ ಸಚಿವ ಎಸ್.ಅಂಗಾರ ಗುದ್ದಲಿ ಪೂಜೆ ಮಾಡಿದರು.

ಗುದ್ದಲಿ ಪೂಜೆ ಮಾಡಿದ ಸಚಿವ ಎಸ್.ಅಂಗಾರ ಮಾತನಾಡಿ,"ಶ್ರೀಘ್ರದಲ್ಲಿಯೇ ಈ ರಸ್ತೆ ಅಭಿವೃದ್ಧಿ ಆಗಲಿದೆ. ವಿರೋಧವನ್ನು ಸ್ವೀಕರಿಸು ಮನೋಭಾವನ್ನು ಬೆಳಿಸಿಕೊಳ್ಳಬೇಕು"ಎಂದರು.

 ಈ ಸಂದರ್ಭದಲ್ಲಿ ಗುತ್ತಿಗಾರು

ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಗ್ರಾಪಂ ಅಧ್ಯಕ್ಷೆ ರೇವತಿ ಆಚಳ್ಳಿ,ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಇನ್ನಿತರ ಗಣ್ಯರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment