ಫರಂಗಿಪೇಟೆ :ಡಿ-3, ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ 124ನೇ ರಕ್ತದಾನ ಶಿಬಿರ.

Coastal Bulletin
ಫರಂಗಿಪೇಟೆ :ಡಿ-3, ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ 124ನೇ ರಕ್ತದಾನ ಶಿಬಿರ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರಿಂದ 124ನೇ ರಕ್ತದಾನ ಶಿಬಿರವು ಡಿ.3ರಂದು ಆದಿತ್ಯವಾರ ಬೆಳಗ್ಗೆ 9ರಿಂದ 1ರ ತನಕ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಮುಖ್ಯ ಅಥಿತಿಗಳಾಗಿ ಶಿವಕುಮಾರ್ ಬಿ. ಪೋಲಿಸ್ ನಿರೀಕ್ಷಕರು,ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆ, ಮತ್ತು ಚಂದ್ರಪ್ರಕಾಶ ಶೆಟ್ಟಿ, ಮಾಜಿ

ಜಿ ಪಂ ಸದಸ್ಯರು.ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment