ಪುತ್ತೂರು:ಪುತ್ತೂರು ತಾಲೂಕು ೨೧ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಿನ್ನೆ ಉದ್ಘಾಟನೆಗೊಂಡಿದೆ.ಇಂದಿನ ಕಾರ್ಯಕ್ರಮದಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು ಅವರ *ನಾಲ್ಕಾಣೆ ನಾಣ್ಯ. ಒಂದಷ್ಟು ಭಾವ ಸಂಚಲನ* ಕೃತಿಯನ್ನು ಡಾ.ಕೆ.ಕಮಲಾಕ್ಷ, ವಿಶ್ರಾಂತ ಪ್ರಾಧ್ಯಾಪಕರು ಕಾಸರಗೋಡು ಇವರು ಲೋಕಾರ್ಪಣೆಗೊಳಿಸಲಿದ್ದಾರೆ.