ಪಣೋಲಿಬೈಲು: ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದು ದಿನ ಆಗೇಲು ಸೇವೆ ಮತ್ತು ಕೋಲ ಸೇವೆ ಇಲ್ಲ.

Coastal Bulletin
ಪಣೋಲಿಬೈಲು: ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದು ದಿನ ಆಗೇಲು ಸೇವೆ ಮತ್ತು ಕೋಲ ಸೇವೆ ಇಲ್ಲ.

ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ಇಲ್ಲಿ ದಿನಾಂಕ 03-09-2024ರ ಮoಗಳವಾರದಂದು ಅಮಾವಾಸ್ಯೆ ಇರುವುದರಿಂದ ಕ್ಷೇತ್ರದಲ್ಲಿ ಆಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ. ಎಂದು ಕ್ಷೇತ್ರದ ಪ್ರಕಟಣೆತಿಳಿಸಿದೆ.

Leave a Comment