ಕೊಂಡಾಣ : ಕೊಂಡಾಣ ಶ್ರೀ ಪಿಲಿಚಾಮುಂಡಿ , ಬಂಟ ಮತ್ತು ಮುಂಡತ್ತಾಯ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಮೇ.9 ರಿಂದ ಮೇ. 12 ರವರೆಗೆ ನಡೆಯಲಿದೆ.
ಮೇ.10 ರಂದು ಸಂಜೆ 7 ಗಂಟೆಯಿಂದ ಗರಡಿಯಲ್ಲಿ ಪ್ರಾಸಾದ ಪರಿಗ್ರಹ , ಪಶುದಾನ ಪುಣ್ಯಾಹ, ಇತ್ಯಾದಿಗಳು
ಇರಲಿದೆ.
ಮೇ.12 ರಂದು 9.38 ರ ಮಿಥುನ ಲಗ್ನದಲ್ಲಿ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಇರಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.















