Coastal Bulletin

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ )ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಂತರ್ ರಾಜ್ ಮಟ್ಟದ ಕಬಡ್ಡಿ ಪಂದ್ಯಾಟವು ನವೆಂಬರ್ 12 ಶನಿವಾರ ಮತ್ತು 13 ಆದಿತ್ಯವಾರದಂದು ಪುಂಜಾಲಕಟ್ಟೆಯಲ್ಲಿ ಜರುಗಲಿದೆ.

ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ ಇದರ 8ನೇ ವರ್ಷದ ಅಂಗವಾಗಿ ಹೊನಲು ಬೆಳಕಿನ ಪುರುಷರ 60 ಕೆಜಿ. ಮತ್ತು ಪುರುಷರ ಮುಕ್ತ ವಿಭಾಗ ಹಾಗೂ

ಪ್ರೌಢಶಾಲಾ ಬಾಲಕ -ಬಾಲಕಿಯರ ಮತ್ತು ಪಿಯುಸಿ ವಿಭಾಗದ ಬಾಲಕ - ಬಾಲಕಿಯರ ಸ್ವಸ್ತಿಕ್ ಪ್ರೋ ಕಬಡ್ಡಿ ಪಂದ್ಯಾಟ ಜರಗಲಿದೆ ಎಂದು ಸಮಿತಿಯ ಸ್ಥಾಪಕಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment