ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಶ್ರೀ ವೀರನಾರಾಯಣ ದೇವರಿಗೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ನೂತನವಾಗಿ ಆಯ್ಕೆಗೊಂಡ ಮಂಡಳಿಯ ಸದಸ್ಯರಿಂದ ರಂಗಪೂಜೆ ನಡೆಯಿತು. ಮತ್ತು ಇದೇ ಸಂದರ್ಭದಲ್ಲಿ ಫೆಬ್ರವರಿ11ರಿಂದ15 ದರವರೆಗೆ ನಡೆಯುವ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಶ್ರೀಹರಿ ಉಪಾಧ್ಯಾಯ, ಕ್ಷೇತ್ರದ ಅರ್ಚಕ ವೃಂದ, ಆಡಳಿತ ಮೊಕೇಸರರಾದ ಕೆ ಸುಂದರ್ ಕುಲಾಲ್ ಶಕ್ತಿನಗರ, ಜಿಲ್ಲಾ ಕುಲಾಲ ಸಂಘುದ ಅಧ್ಯಕ್ಷರಾದ ಮಯೂರು ಉಳ್ಳಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಮೋದರ ಎ, ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ಕೋಡಿಕಲ್, ನಿಕಟಪೂರುವ ಆಡಳಿತ ಮೊಕೇಸರರಾದ ಪುರುಷೋತ್ತಮ್ ಕುಲಾಲ್ ಕಲ್ಪಾವಿ, ಸೇವಾ ಸಮಿತಿ ಕಾರ್ಯದರ್ಶಿ ಧೀರಜ್ ಶಕ್ತಿನಗರ, ಮಾತೃ ಮಂಡಳಿಯ ಅಧ್ಯಕ್ಷೆ ಪಾರ್ವತಿಶೇಖರ್ ಶಕ್ತಿನಗರ, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರಾದ ಸದಾಶಿವ ಅತ್ತಾವರ, ಜಿಲ್ಲಾ ಸಂಪುದ ಕಾರ್ಯದರ್ಶಿ ಕುಶಾಲಪ್ಪ, ಕ್ಷೇತ್ರದ ಟ್ರಸ್ಟಿಗಳಾದ ಶ್ರೀ ಗಿರಿಧರ್ ಜೈ ಮೂಲ್ಯ, ದಯಾನಂದ್ ಪಿ

ಎಸ್ ಕುತ್ತಾರು, ಮೋಹನ್‌ಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ ಮುಡಿಪು, ಆನಂದ ಪಿ ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಮ್ ಬಾಳ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ ಮಾಧವ, ಅಶ್ವಿನಿ ಕಿಶೋರ್, ಸುಕನ್ಯಾಪ್ರಜ್ವಲ್, ಸೌಮ್ಸ್‌ಕಿಶೋರ್, ಶ್ರೀಮತಿ ಮೋಹಿನಿ ನೀರುಮಾರ್ಗ ಭವಾನಿ ಶಂಕರ್ ಮರೋಳಿ, ಗೋಪಾಲ ಬಂಗೇರ, ಸುರೇಶ್ ಕುಲಾಲ್ ಮುಂಬೈ, ನಾಗೇಶ್ ಕದ್ರಿ, ಗಣೇಶ್ ಉರ್ವ, ರಮೇಶ್ ಮೂಲ್ಯ, ಶೇಖರ್ ಶಕ್ತಿನಗರ, ಪ್ರಜ್ವಲ್ ಶಕ್ತಿನಗರ, ಧನುಷ್ ಶಕ್ತಿನಗರ, ಮೋನಪ್ಪ ನೀರುಮಾರ್ಗ, ಮೋಹನ್ ನೀರುಮಾರ್ಗ, ರತ್ನಾಕರ್ ನೀರುಮಾರ್ಗ, ವಿಶ್ವನಾಥ ಟಿ. ವಾಮಂಜೂರು ಮತ್ತು ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು.

Leave a Comment