ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿತ್ತಾಯ ದೈವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ಆಡಳಿತಾಧಿಕಾರಿಯವರು ರಚಿಸಿರುತ್ತಾರೆ. ಈ ಸಮಿತಿಯಲ್ಲಿ ನೂತನ ಅಧ್ಯಕ್ಷರಾಗಿ ರಾಜಶೇಖರ್ ರೈ ಕಳ್ಳಿಗೆ ಗುತ್ತು ಅವರನ್ನು ನೇಮಿಸಲಾಯಿತು.
ಸದಸ್ಯರಾಗಿ, ಪ್ರಧಾನ ಅರ್ಚಕರು ಕನಪಾಡಿತ್ತಾಯ ದೈವಸ್ಥಾನ, ನೇಮಿರಾಜ್ ಶೆಟ್ಟಿ ಮೊಡಂಕಾಪು ಗುತ್ತು, ಅರುಣ್ ಶೆಟ್ಟಿ ಪೆರ್ಲಬೈಲ್ ಗುತ್ತು, ದಿವ್ಯ
ಶೆಟ್ಟಿ ಪೆರಿಯೋಡಿಬೀಡು, ಕವಿರಾಜ್ ಚಂದ್ರಿಗೆ, ನವೀನ್ ಪೂಜಾರಿ ಕನಪಾಡಿ, ಉಷಾ ದೇವಾಂದಬೆಟ್ಟು,ಚಂದ್ರಹಾಸ ಸಜಿಪ. ಆಯ್ಕೆಯಾಗಿರುತ್ತಾರೆ ಎಂದು ಸಮಿತಿ ತಿಳಿಸಿದೆ.














