ಬೆಂಜನಪದವು:ಸೆ.24ರಂದು "ಸುರಭಿ ವೈಷ್ಣವಿ ಗೋ ಮಂದಿರ"ದ ಉದ್ಘಾಟನಾ ಸಮಾರಂಭ.

Coastal Bulletin
ಬೆಂಜನಪದವು:ಸೆ.24ರಂದು "ಸುರಭಿ ವೈಷ್ಣವಿ ಗೋ ಮಂದಿರ"ದ ಉದ್ಘಾಟನಾ ಸಮಾರಂಭ.

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ "ಸುರಭಿ ವೈಷ್ಣವಿ ಗೋ ಮಂದಿರ" ಇದರ ಉದ್ಘಾಟನಾ ಸಮಾರಂಭವು ಸೆ.24ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ

Leave a Comment