ಮುಂಬೈ: ಮೇ 23 ಜಗತ್ತಿನ ಅತ್ಯಂತ ಪ್ರತಿಷ್ಠಿತ ಕೇನ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ ಬಹುಭಾಷಾ ನಟಿ ಪೂಜಾ ಹೆಗ್ಡೆ ಭಾರತದ ರಾಯಭಾರಿಯಾಗಿ ಹೋಗಿದ್ದಾರೆ.
ಈ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲು ಭಾರತ ಸರ್ಕಾರವು ಪ್ಯಾನ್ ಇಂಡಿಯಾ ನಟಿಯಾಗಿ ಅವರನ್ನು ಆಯ್ಕೆ ಮಾಡಿದೆ.
ಪೂಜಾ ಹೆಗ್ಡೆ ಯವರ ತಂದೆ
ಕಣಂಜರ್ ದೇವಶ್ಯ ಮನೆ ನ್ಯಾಯವಾದಿ ಮಂಜುನಾಥ ಹೆಗ್ಡೆ.ತಾಯಿ ಲತಾ ಹೆಗಡೆ. ಪಾಂಗಾಳ ಆರ್ಯಾಡಿ ಹೊಸಮನೆ,ಸಹೋದರ: ಡಾ. ರಿಷಬ್ ಹೆಗ್ಡೆ.














