ಬಿ ಸಿ ರೋಡ್ :ಜು. 24ರಂದು ರಕ್ತೇಶ್ವರಿ ದೇವಸ್ಥಾನದ ಬಳಿ "ಪಾಲೆ ಮರದ ಕೆತ್ತೆಯ ಕಷಾಯ" ವಿತರಣೆ.

Coastal Bulletin
ಬಿ ಸಿ ರೋಡ್ :ಜು. 24ರಂದು ರಕ್ತೇಶ್ವರಿ ದೇವಸ್ಥಾನದ ಬಳಿ "ಪಾಲೆ ಮರದ ಕೆತ್ತೆಯ ಕಷಾಯ" ವಿತರಣೆ.

ಬಂಟ್ವಾಳ :ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಸಾರ್ವಜನಿಕ "ಆಟಿ ಅಮವಾಸ್ಯೆಯ ಪಾಲೆ ಮರದ ಕೆತ್ತೆಯ ಕಷಾಯ ವಿತರಣಾ ಕಾರ್ಯಕ್ರಮ" ಜು 24ರಂದು ಗುರುವಾರ ಬೆಳಿಗ್ಗೆ 6-30 ರಿಂದ 7-30 ರ ತನಕ ಶ್ರೀ ರಕ್ತೇಶ್ವರಿ ದೇವಸ್ಥಾನದ ಮುಂಬಾಗದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment