ತುಪ್ಪೆಕಲ್ಲು:ಇಂದು (ಮಾ.22) 26ನೇ ವರ್ಷದ ಯುಗಾದಿ ಸಂಭ್ರಮ ಕಾರ್ಯಕ್ರಮ.

Coastal Bulletin
ತುಪ್ಪೆಕಲ್ಲು:ಇಂದು (ಮಾ.22) 26ನೇ ವರ್ಷದ ಯುಗಾದಿ ಸಂಭ್ರಮ ಕಾರ್ಯಕ್ರಮ.

ಬಂಟ್ವಾಳ :ಶ್ರೀ ಹನುಮಾನ್ ಸೇವಾ ಸಂಘ (ರಿ.) ವಿಶ್ವ ಹಿಂದೂ ಪರಿಷತ್ ಬಜರಂಗದಳ ಅರ್ಕುಳ, ತುಪ್ಪೆಕಲ್ಲು ಇದರ ಅಶ್ರಯದಲ್ಲಿ 26ನೇ ವರ್ಷದ ಯುಗಾದಿ ಸಂಭ್ರಮ ಕಾರ್ಯಕ್ರಮವು ಮಾ 22ನೇ ಆದಿತ್ಯವಾರ ಸಂಜೆ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಬಳಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

data-filename="97200.jpg" style="width: 268px;">

Leave a Comment