ತುಂಬೆ : ಟೀಮ್ ಸತ್ಯಜಿತ್ ಸುರತ್ಕಲ್ ಇದರ ವಾರ್ಷಿಕ ಸಭೆ.

Coastal Bulletin
ತುಂಬೆ : ಟೀಮ್ ಸತ್ಯಜಿತ್ ಸುರತ್ಕಲ್ ಇದರ ವಾರ್ಷಿಕ ಸಭೆ.

ಬಂಟ್ವಾಳ :ಟೀಮ್ ಸತ್ಯಜಿತ್ ಸುರತ್ಕಲ್ ಇದರ ವಾರ್ಷಿಕ ಸಭೆಯು ತುಂಬೆ ಶಾರದಾ ಸಭಾ ಭವನದಲ್ಲಿ ಆ. 19ರಂದು ನಡೆಯಿತು.


ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಹಾಗೂ ಸತ್ಯಜಿತ್ ಸುರತ್ಕಲ್ ಇವರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಂದಿನ ದಿನಗಳಲ್ಲಿ  ತೆಗೆದುಕೊಳ್ಳಬಹುದಾದ ನಿರ್ಧಾರದ ಬಗ್ಗೆಯೂ ಚರ್ಚಿಸಲಾಯಿತು.

8 ತಾಲ್ಲೂಕಿಗೆ ಸಮಿತಿ ರಚನೆಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯಜಿತ್ ಸುರತ್ಕಲ್, ರವಿರಾಜ್ ಬಿ ಸಿ ರೋಡ್, ಸಂತೋಷ್ ಪೊಳಲಿ, ಸಂದೀಪ್ ಪಂಪ್ವೆಲ್, ಜಗದೀಶ್ ನೆತ್ತರಕೆರೆ, ಧನಂಜಯ್ ಕುಂದಾಪುರ, ಸಂದೀಪ್ ಅಂಬ್ಲಮೊಗರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment