ಅಮುಂಜೆ: ವೀರಯೋಧ ಯಾದವ ಫ್ರೆಂಡ್ಸ್ (ರಿ). ನೂತನ ಅಧ್ಯಕ್ಷರಾಗಿ ಪ್ರಸಾದ್ ಕೊಳಂಬೆಕೋಡಿ ಹಾಗೂ ಪ್ರ.ಕಾರ್ಯದರ್ಶಿ ಸುದರ್ಶನ್ ಬಟ್ಲಬೆಟ್ಟು ಆಯ್ಕೆ

Coastal Bulletin
ಅಮುಂಜೆ: ವೀರಯೋಧ ಯಾದವ ಫ್ರೆಂಡ್ಸ್ (ರಿ). ನೂತನ ಅಧ್ಯಕ್ಷರಾಗಿ ಪ್ರಸಾದ್ ಕೊಳಂಬೆಕೋಡಿ ಹಾಗೂ ಪ್ರ.ಕಾರ್ಯದರ್ಶಿ ಸುದರ್ಶನ್ ಬಟ್ಲಬೆಟ್ಟು ಆಯ್ಕೆ

ಬಂಟ್ವಾಳ :ವೀರಯೋಧ ಯಾದವ ಫ್ರೆಂಡ್ಸ್ (ರಿ) ಅಮುಂಜೆ ಇದರ ಮಹಾಸಭೆಯು ಇತ್ತೀಚೆಗೆ ನಡೆದು 2026ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಪ್ರಸಾದ್ ಕೊಳಂಬೆಕೋಡಿ ಹಾಗೂ ಪ್ರ.ಕಾರ್ಯದರ್ಶಿ ಸುದರ್ಶನ್ ಬಟ್ಲಬೆಟ್ಟು ಸರ್ವಾನುಮತದಿಂದ ಆಯ್ಕೆಯಾದರು.

ಇತರ ಪದಾಧಿಕಾರಿಗಳ ವಿವರ:

ಗೌರವಾಧ್ಯಕ್ಷರು ಕರುಣಾಕರ ಆಳ್ವ ಅಮುಂಜೆ, ದೇವದಾಸ್ ಹೆಗ್ಡೆ ಅಮುಂಜೆಗುತ್ತು,

ಉಪಾಧ್ಯಕ್ಷರು ಯೋಗೀಶ್ ಅಮುಂಜೆ,

ನಿಶಾಂತ್ ಶಾಲಾಬಳಿ, ಸತೀಶ್ ಶಾಲಾಬಳಿ

ಜೊತೆ ಕಾರ್ಯದರ್ಶಿ ಪ್ರಸಾದ್ ಶಾಲಾಬಳಿ

ಗೌರೀಶ್ ಅಮುಂಜೆ, ಕೋಶಾಧಿಕಾರಿ  ಪ್ರವೀಣ್ ಚೌಟ ಕಣಿಯೂರು,

ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಬಲ್ಲಾಳ್,

ಸನತ್ ಜೇರ್ಲಗುಡ್ಡೆ, ರಾಘವೇಂದ್ರ ಬಾರಿಂಜೆ, ಅಜಿತ್ ದಾಸಿಮಾರ್, ಪ್ರಮೋದ್ ಅಲಾಡಿ,

ಕ್ರೀಡಾ ಕಾರ್ಯದರ್ಶಿ

ಪ್ರಕಾಶ್ ದಾಸಿಮಾರ್,

ರಂಜಿತ್ ಕುಲಾಲ್, ಹರೀಶ್ ಹೊಳೆಬದಿ,

ಮನೋಹರ್ ಅಮುಂಜೆ, ಜಯರಾಮ ಹೊಳೆಬದಿ

ಮನೋರಂಜನಾ ಕಾರ್ಯದರ್ಶಿ ಸತ್ಯ ಪ್ರಸಾದ್ ಶೆಟ್ಟಿ, ಪ್ರಶಾಂತ್ ಕುಲಾಲ್,ಉದಯ ಕೆ, ಹರೀಶ್ ಶಾಲಾಬಳಿ, ಉಮೇಶ್ ಮಂಟಮೆ.

ಗೌರವ ಸಲಹೆಗಾರರು DA ನಾಗೇಶ್ ರಾವ್

DA ಹರೀಶ್ ರಾವ್ , ಬಿ ಜನಾರ್ಧನ ಅಮುಂಜೆ

DA ಅಬೂಬಕ್ಕರ್,ಅನಿಶ್ ಆಚಾರ್ಯ

ಬಡಕಬೈಲು,ಅಶೋಕ್ ಬಟ್ಲಬೆಟ್ಟು,

ಶೇಖರ ಪೂಜಾರಿ ಕಣಿಯೂರು,

ವಿನಯ ಬಲ್ಯಾಯ ಅಮುಂಜೆ

ಸಾಮಾಜಿಕ ಜಾಲತಾಣ

ಮುರಳಿಕೃಷ್ಣ, ಮೋಕ್ಷಿತ್ ಅಮುಂಜೆ,

ಪ್ರಜ್ವಲ್ ಬಾರಿಂಜೆ ಆಯ್ಕೆಯಾಗಿದ್ದಾರೆ

Leave a Comment