ಬಂಟ್ವಾಳ :ಸಮಾಜ ಸೇವ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಸತತ ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಪಡೆದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳ ತಂಡದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಸತತವಾಗಿ 3ನೇ ಬಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜನಾರ್ದನ ಬೋಂಡಾಲ ಹಾಗೂ ನಿರ್ದೇಶಕರಾಗಿ ಅರುಣ್ ಕುಮಾರ್ ಕೆ , ಕಿರಣ್ ಅಟ್ಲೂರು, ರಮೇಶ್ ಸಾಲಿಯನ್ , ಅರುಣ್ ಬೋರುಗುಡ್ಡೆ , ರಮೇಶ್ ಸಾಲಿಯನ್ ಸಂಚಯಗಿರಿ , ಪ್ರೇಮನಾಥ್ ಬಂಟ್ವಾಳ , ಭೋಜ ಸಾಲಿಯನ್ ,
ಸತೀಶ್ ಪಲ್ಲಮಜಲು, ಸುರೇಶ್ ಕುಲಾಲ್ ಎನ್ , ಹರೀಶ್ ವಗ್ಗ , ಮಾಲತಿ ಮಚ್ಚೇಂದ್ರ, ವಿದ್ಯಾ ಶ್ರೀ ಜಗನ್ ನಿವಾಸ್ ಗೌಡ , ಗಣೇಶ್ ಸಮಗಾರ , ರೇಖಾ ನಾಯಕ್ ಅವರು ಆಯ್ಕೆಯಾಗಿದ್ದಾರೆ.














