ಫರಂಗಿಪೇಟೆ: 45ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

Coastal Bulletin
ಫರಂಗಿಪೇಟೆ: 45ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ :45ನೇ ವರ್ಷದ ಫರಂಗಿಪೇಟೆ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ  ಚಂದ್ರಶೇಖರ ಗಾಂಭೀರ, ಶ್ರೀ ಅಂಜನಾದೇವಿ ಮಾತ್ರ ಮಂಡಳಿಯ ಅಧ್ಯಕ್ಷೆ ಭುವನೇಶ್ವರಿ ಶೆಟ್ಟಿ, ವಿಠ್ಠಲ ಆಳ್ವ ಗರೋಡಿ, ಧನ್ ರಾಜ್ ಶೆಟ್ಟಿ

ತೇವು, ಸಂತೋಷ್ ಗಾಂಭೀರ, ಜನಾರ್ಧನ ಸುಜೀರು, ನಾಗೇಶ್ ಕಿದೆಬೆಟ್ಟು, ಸುಚಿತ್ರ ಕುಂಪಣಮಜಲು, ಅಮಿತಾ ರಾಜೇಶ್, ಮನ್ವಿತ್ ಧರ್ಮಗಿರಿ, ಶ್ರೇಯಸ್ ಕುಮಾರ್, ಆದಿತ್ಯ ಕರ್ಕೇರ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment