ಬಂಟ್ವಾಳ :ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ (MNO) ಮತ್ತು ಸಾಮರಸ್ಯ ಗತಿವಿದಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶ್ರೀ ವೀರ ಹನುಮಾನ್ ಮಂದಿರ ಸುಜೀರ್ ದತ್ತನಗರ,ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘ ಸುಜೀರ್ ಒಕ್ಕೂಟ, ಕಟ್ಟೆ ಫ್ರೆಂಡ್ಸ್ ಸುಜೀರ್ ದೈಯಡ್ಕ,ಶ್ರೀ ಕೋರ್ದಬ್ಬು ದೈವಸ್ಥಾನ ಸುಜೀರ್ ದೈಯಡ್ಕ,ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.23 ಆದಿತ್ಯವಾರ ಶ್ರೀ ವೀರ ಹನುಮಾನ್ ಮಂದಿರ, ಸುಜೀರ್ ದತ್ತನಗರದಲ್ಲಿ ನಡೆಯಲಿದೆ.














