ಕಾಪಿಕಾಡ್:ಎ.19ರಂದು ನವಜ್ಯೋತಿ ಯುವಕ ಸಂಘದ 8ನೇ ವಾರ್ಷಿಕೋತ್ಸವ. ಮಾತೃ ಪೂಜನ ಕಾರ್ಯಕ್ರಮ, ಯಕ್ಷಗಾನ ಬಯಲಾಟ

Coastal Bulletin
ಕಾಪಿಕಾಡ್:ಎ.19ರಂದು ನವಜ್ಯೋತಿ ಯುವಕ ಸಂಘದ 8ನೇ ವಾರ್ಷಿಕೋತ್ಸವ. ಮಾತೃ ಪೂಜನ ಕಾರ್ಯಕ್ರಮ, ಯಕ್ಷಗಾನ ಬಯಲಾಟ

ಬಂಟ್ವಾಳ :ತಾಲೂಕಿನ ಕೊಡ್ಮಾಣ್-ಪುದು ಗ್ರಾಮದ ಕಾಪಿಕಾಡ್ ಎಂಬಲ್ಲಿ ನವಜ್ಯೋತಿ ಯುವಕ ಸಂಘದ 8ನೇ ವಾರ್ಷಿಕೋತ್ಸವವು ಎ.19ರಂದು ಶನಿವಾರ ಕಾಪಿಕಾಡ್ ಮೈದಾನದಲ್ಲಿ ನಡೆಯಲಿದೆ.

ಅಂದು ಸಂಜೆ 4-30ಗೆ ಮಾತೃ ಪೂಜನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಸಿಹಿತ್ಲು ಶ್ರೀ ಭಗವತಿ ಮೇಳದವರಿಂದ "ಕಾಲ್ಜಿಗದ ಸತ್ಯ" ಎಂಬ ಕಾಲ

ಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ, 6 30ಗೆ ಚೌಕಿ ಪೂಜೆ ನಡದು, ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment