ಬಂಟ್ವಾಳ :ರಾಧಾ ಸುರಭಿ ಗೋ ಮಂದಿರ ಗೋವಿನ ತೋಟ,ಕೊಡ್ಮನ್.ಇಲ್ಲಿ ಜ.22 ರಂದು ಗುಳಿಗ ದೈವದ ಕೋಲ ಮತ್ತು ಕೊರಗಜ್ಜ ದೈವದ ಕೋಲ ಜರಗಲಿದೆ.
ಜ.22 ರಂದು ಬೆಳಗ್ಗೆ 8 ಗಂಟಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ಶೃಂಗಾರ ಆರತಿ ನಡೆಯಲಿದೆ. ನಂತರ ಶ್ರೀ ಗೋಪಾಲಕೃಷ್ಣ ದೇವರಿಗೆ ಭಜನೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ.
ಸಂಜೆ 4ಗಂಟೆಗೆ ಗುಳಿಗ ದೈವದ
ಕೋಲ ನಡೆಯಲಿದ್ದು,6 ಗಂಟೆಯಿಂದ ರಾಧಾ ಸುರಭಿ ಗೋಆರ್ಗನಿಕ್ ಪ್ರೊಡಕ್ಟ್ ಗವ್ಯಾಮೃತ ಸೋಡ ಬಿಡುಗಡೆ ಸಮಾರಂಭ ನಡೆಯಲಿದೆ.
7 ಗಂಟೆಯಿಂದ ಕೊರಗಜ್ಜ ದೈವದ ಕೋಲ ಜರಗಲಿದೆ.ಎಂದು ಶ್ರೀ ಭಕ್ತಿ ಭೂಷಣ್ ಗುರೂಜೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














