ಬಂಟ್ವಾಳ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಕೊಡ್ಮಾಣ್ ಇದರ ಅಶ್ರಯದಲ್ಲಿ ಆ.16ರಂದು ಜರುಗಲಿರುವ ಶ್ರೀಕೃಷ್ಣ ಜನ್ಮೋತ್ಸವ ಮೊಸರು ಕುಡಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಪರಂಗಿಪೇಟೆ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ ಆರ್ ದೇವದಾಸ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ಶೆಟ್ಟಿ ಕೊಟ್ಟಿoಜ, ಗೋಪಾಲ್ ಕುಲಾಲ್ ಗೋವಿoತೋಟ, ಉತ್ಸವದ ಅಧ್ಯಕ್ಷರಾದ ರವೀಂದ್ರ ನಾಯ್ಕ್ ಪೊನ್ನೊಡಿ, ಕಾರ್ಯದರ್ಶಿ ಚರಣ್ ಕಲ್ಲಜಾಲ್, ಪ್ರವೀಣ್
ಶೆಟ್ಟಿ ಪಾಪೆದಡಿ, ಅಜಿತ್ ಕಲ್ಲಜಾಲ್, ಜೀವರಾಜ್ ಶೆಟ್ಟಿ ಪೊನ್ನೊಡಿ, ಮಾಧವ ಕಾಂಜಿಲಕೋಡಿ, ಪುರುಷೋತ್ತಮ ಆಳ್ವ ಹೊಯ್ಗೆಗದ್ದೆ, ಹರೀಶ್ ಕುಮಾರ್ ಕಾಂಜಿಲಕೋಡಿ ಮತ್ತಿತರರು ಉಪಸ್ಥಿತರಿದ್ದರು.













