ಪೆರ್ಮಂಕಿ: ಎ 27ರಂದು ಯುವವಾಹಿನಿ ಅಶ್ರಯದಲ್ಲಿ ಕೋಟಿ-ಚೆನ್ನಯ್ಯ -2025 ಕ್ರಿಡಾಕೂಟ.

Coastal Bulletin
ಪೆರ್ಮಂಕಿ: ಎ 27ರಂದು ಯುವವಾಹಿನಿ ಅಶ್ರಯದಲ್ಲಿ ಕೋಟಿ-ಚೆನ್ನಯ್ಯ -2025 ಕ್ರಿಡಾಕೂಟ.

ಬಂಟ್ವಾಳ :ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವವಾಹಿನಿ( ರಿ) ಪೆರ್ಮಂಕಿ ಘಟಕ ಇದರ ಆಶ್ರಯದಲ್ಲಿ ಆಶಕ್ತ ಬಡ ಕುಟುಂಬದ ಮನೆ ನಿರ್ಮಾಣಕ್ಕಾಗಿ ಉಳಾಯಿಬೆಟ್ಟು, ಮಲ್ಲೂರು ಹಾಗೂ ಬೊಂಡತಿಲ ಗ್ರಾಮದ ಬಿಲ್ಲವ ಸಮಾಜದ ಬಾಂಧವರಿಗೆ ಕೋಟಿ-ಚೆನ್ನಯ್ಯ -2025 ಕ್ರಿಡಾಕೂಟವು ಎ. 27ರಂದು ಸೈಂಟ್ ಅಂಟೋನಿ ಶಾಲಾ ಕ್ರೀಡಾಂಗಣ ಕುಟ್ಟಿನೋ ಪದವು ಪೆರ್ಮಂಕಿಯಲ್ಲಿ ನಡೆಯಲಿದೆ.

ಪುರುಷರಿಗೆ ಫುಲ್ ಗೌಂಡ್ ಮಾದರಿಯ ಕ್ರಿಕೆಟ್‌ ಪಂದ್ಯಾಟ ಹಾಗೂ ಮಹಿಳೆಯರಿಗೆ ಪ್ರೋ ಬಾಲ್ ಮತ್ತು ಹಗ್ಗಜಗ್ಗಾಟ ಪಂದ್ಯಾಟ

ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

89711 97944 |80500 49388

98809 93210 |73491 41742

Leave a Comment