ಫರಂಗಿಪೇಟೆ: ಮಾ.17ರಂದು ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 126ನೇ ರಕ್ತದಾನ ಶಿಬಿರ.

Coastal Bulletin
ಫರಂಗಿಪೇಟೆ: ಮಾ.17ರಂದು ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 126ನೇ ರಕ್ತದಾನ ಶಿಬಿರ.

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ 126ನೇ ರಕ್ತದಾನ ಶಿಬಿರವು ಮಾ. 17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

ಶಿಬಿರವನ್ನು ಬಂಟ್ವಾಳ ಡಿವೈಎಸ್‌ ಪಿ ಎಸ್.ವಿಜಯಪ್ರಸಾದ್ ಅವರು ಉದ್ಘಾಟಿಸಲಿದ್ದು, ಜಪ್ಪು ಶ್ರೀ ಅಂಬಾ ಮಹೇಶ್ವರೀ ಭಜನ ಮಂದಿರದ

ಅಧ್ಯಕ್ಷ ಸೀತಾರಾಮ ಎ. ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸೇವಾಂಜಲಿ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾ‌ರ್ ಪೂಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment