ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಜೆಸಿಐ ಬಂಟ್ವಾಳ ಇದರ ಸಂಯುಕ್ತ ಅಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರಿಂದ 123ನೇ ರಕ್ತದಾನ ಶಿಬಿರವು ಜೂ.18ರಂದು ಆದಿತ್ಯವಾರ ಬೆಳಿಗ್ಗೆ 9ರಿಂದ 1ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.
ಈ ಶಿಬಿರದದಲ್ಲಿ ಅತಿಥಿಗಳಾಗಿ ಡಾ, ಕಬೀರ್ ಅಹಮದ್, ಅಸೊಸಿಯೇಟ್ ಪ್ರೊಫೆಸರ್ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್, ಹಾಗೂ ರೋ ಬಿ ಸಂಜೀವ ಪೂಜಾರಿ,
ಗುರುಕೃಪಾ ಬಿ ಸಿ ರೋಡ್,ಇವರು ಪಾಲ್ಗೊಳ್ಳುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















