ಬಿ ಸಿ ರೋಡ್ : ನ.16ರಂದು ಪಂಚಮುಖಿ ಕಂಬೈನ್ಸ್ ಅಶ್ರಯದಲ್ಲಿ "ಏರ್ಲಾ ಗ್ಯಾರಂಟಿ ಅತ್ತ್ " ತುಳು ಹಾಸ್ಯಮಯ ನಾಟಕ ಪ್ರದರ್ಶನ.

Coastal Bulletin
ಬಿ ಸಿ ರೋಡ್ : ನ.16ರಂದು ಪಂಚಮುಖಿ ಕಂಬೈನ್ಸ್ ಅಶ್ರಯದಲ್ಲಿ "ಏರ್ಲಾ ಗ್ಯಾರಂಟಿ ಅತ್ತ್ " ತುಳು ಹಾಸ್ಯಮಯ ನಾಟಕ ಪ್ರದರ್ಶನ.

ಬಂಟ್ವಾಳ :ಪಂಚಮುಖಿ ಕಂಬೈನ್ಸ್ ಅರ್ಪಿಸುವ ಕಾಪಿಕಾಡ್-ವಾಮಂಜೂರು-ಸಾಯಿ ಅಭಿನಯದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ॥ ದೇವದಾಸ್ ಕಾಪಿಕಾಡ್ ಕಥೆ- ಸಂಭಾಷಣೆ- ಗೀತರಚನೆ-ಹಿನ್ನಲೆ ಗಾಯನ-ನಿರ್ದೇಶನದ ಚಾ ಪರ್ಕ ಕಲಾವಿದೆ‌ರ್ ಕುಡ್ಲ ಅಭಿನಯಿಸುವ 'ಏರ್ಲಾ ಗ್ಯಾರಂಟಿ ಅತ್ತ್ " ಎಂಬ 59ನೇ ವಿನೂತನ ಶೈಲಿಯ ತುಳು ಹಾಸ್ಯಮಯ ನಾಟಕ ಪ್ರದರ್ಶನವು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನ.16ರಂದು ಶನಿವಾರ ಸಂಜೆ 6-30ಕ್ಕೆ ನಡೆಯಲಿದೆ ಎಂದು ಸಂಘಟಕ ತಿಮ್ಮಪ್ಪ ಕುಲಾಲ್ ಹಾಗೂ ಸುರೇಶ ಕುಲಾಲ್ ಬಿ ಸಿ ರೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ :8496034399, 9964672978

Leave a Comment