ಬಂಟ್ವಾಳ :ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೊಥೆರೇಪಿ ಇದರ ಅಶ್ರಯದಲ್ಲಿ ಸೇವಾಂಜಲಿ ಪ್ರತಿಷ್ಠಾನ, ಪರಂಗಿಪೇಟೆ ಇವರ ಸಹಯೋಗದೊಂದಿಗೆ ಉಚಿತ ಫಿಸಿಯೋಥೆರಪಿ ಚಿಕಿತ್ಸಾ ಶಿಬಿರವು ನವೆಂಬರ್18ರಿಂದ 22ವರೆಗೆ ಸೇವಾಂಜಲಿ ಸಭಾಗ್ರಹ ಫರಂಗಿಪೇಟೆಯಲ್ಲಿ ನಡೆಯಲಿದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೆಳಗಿನ ಸಮಸ್ಯೆಗಳಿಗೆ ಶಿಬಿರದಲ್ಲಿ ಉಚಿತ ಫಿಸಿಯೋಥೆರಪಿ ಚಿಕಿತ್ಸೆ ಲಭ್ಯವಿದೆ.
• ಪಾರ್ಶ್ವವಾಯು/ಪಕ್ಷವಾತ
ಸೊಂಟ ನೋವು / ಮಂಡಿ ನೋವು
• ಕುತ್ತಿಗೆ ನೋವು/ ಭುಜ ನೋವು
• ಮಾಂಸಖಂಡ,
ಸ್ನಾಯು ಸೆಳೆತ
ಸಂಧಿಗಳ ಮರುಜೋಡಣೆಯ ನಂತರದ ಭೌತಿಕ ಚಿಕಿತ್ಸೆ
• ಬೊಜ್ಜು ನಿರ್ವಹಣೆ
• ಕ್ರೀಡೆಗಾಯ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಪ್ರಾಂಶುಪಾಲರು,ನಿಟ್ಟೆ ಇನ್ಸಿಟ್ಯೂಟ್ ಆಫ್ ಫಿಸಿಯೋಥೆರಪಿ : 9019431417
ಸಂಯೋಜಕರು : 9480403779
ನಿರ್ವಾಹಕರು :9408956388















