ಬಂಟ್ವಾಳ :ರಂಗಭೂಮಿಯ ಹಿರಿಯ ಕಲಾವಿದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಕೋಶಾಧಿಕಾರಿ, ಉಮೇಶ್ ಸುವರ್ಣ ತುಂಬೆ(72) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಆ 13ರಂದು ಅಪರಾಹ್ನ 3.45 ಕ್ಕೆ ನಿಧನರಾಗಿದ್ದಾರೆ.
ಇಂಚರ ಕಲಾವಿದರು ತುಂಬೆ ತಂಡದ "ಬಯ್ಯ ಮಲ್ಲಿಗೆ" ನಾಟಕದಲ್ಲಿ ಇವರ
ಮನೋಜ್ಞ ಅಭಿನಯವು ಬಹಳ ಪ್ರಸಿದ್ದಿಯನ್ನು ಪಡೆದಿತ್ತು.ಹಲವಾರು ಸಂಘ ಸಂಸ್ಥೆ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.















