ಬಂಟ್ವಾಳ :ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ .2023 - 24ನೇ ಸಾಲಿನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ನವೀನ್ ಬಂಗೇರ ಪಲ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಗೆ ಆಯ್ಕೆಯಾದ ಇತರ ಪದಾಧಿಕಾರಿಗಳ ವಿವರ :
ಗೌರವ ಸಲಹೆಗಾರರು ಶಶಿಧರ್ ಬಿ ಬ್ರಹ್ಮರಕೂಟ್ಲು, ಗೌರವ ಅಧ್ಯಕ್ಷರು ದಯಾನಂದ ಸುವರ್ಣ ಪಲ್ಲ, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು, ಪ್ರಧಾನ ಕಾರ್ಯದರ್ಶಿಗಳು ಹರೀಶ್ ದರಿಬಾಗಿಲು, ಹೇಮಂತ್ ಸನಿಲ್ ದರಿಬಾಗಿಲು, ಜತೆ
ಕಾರ್ಯದರ್ಶಿ ಗಳು ಸಂತೋಷ್ ಕುಮಾರ್ ದರಿಬಾಗಿಲು,ರಂಜನ್ ದರಿಬಾಗಿಲು,ಉಪಾಧ್ಯಕ್ಷರುಗಳು ದೂಮಪ್ಪ ಪೂಜಾರಿ ದರಿಬಾಗಿಲು,ಮಾಧವ ಪೂಜಾರಿ ವಳವೂರು, ಸಂಜೀವ ದರಿಬಾಗಿಲು,ಯೋಗೀಶ್ ವಿ ಕೆ ದರಿಬಾಗಿಲು, ಮನೋಹರ ದರಿಬಾಗಿಲು,ನಾಗೇಶ್ ಜಾರಂದಗುಡ್ಡೆ.
ಭಜನಾ ಸಂಚಾಲಕರು ದೀಕ್ಷಿತ್ ಗುಂಡಿ, ಸಂತೋಷ್ ದರಿಬಾಗಿಲು,ಗಿರೀಶ್ ದರಿಬಾಗಿಲು,ಮದ್ವಿನ್ ಪೇರಿಯೋಡಿ ಬೀಡು.














