ಬಂಟ್ವಾಳ :ಕಳ್ಳಿಗೆ ಗ್ರಾಮದ ಯುವಕರ ಸಂಘ ದೇವಂದಬೆಟ್ಟು ಇದರ 2024-2025ಸಾಲಿನ ನೂತನ ಸಾಲಿನ ಅಧ್ಯಕ್ಷರಾಗಿ ಶಶಿಧರ ಕನಪಾಡಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳ ವಿವರ :
ಗೌರವ ಅಧ್ಯಕ್ಷ ಸಂತೋಷ್ ದೇವಂದಬೆಟ್ಟು,ಕೋಶಾಧಿಕಾರಿ ಪ್ರಶಾಂತ್ ಕುಲಾಲ್ ಕನಪಾಡಿ, ಕಾರ್ಯದರ್ಶಿ ತೇಜಸ್ ದೇವಂದಬೆಟ್ಟು, ಜೊತೆ ಕೋಶಾಧಿಕಾರಿ
ಉದಯ ದೇವಂದಬೆಟ್ಟು, ಜೊತೆ ಕಾರ್ಯದರ್ಶಿ ಸಾಯಿ ದೇವಂದಬೆಟ್ಟು,ಪ್ರಣೀತ್ ಬೆಟ್ಟು ಸಂಘಟನಾ ಕಾರ್ಯದರ್ಶಿ ಚರಣ್ ದೇವಂದಬೆಟ್ಟು ಇವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.









