breaking news

Coastal Bulletin

ಬಂಟ್ವಾಳ :ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಮತ್ತು ಪ್ರದಾನ ಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕಮ್ಮಾಜೆ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮಗಳ ಅವಲೋಕನ ಮತ್ತು ವಾರ್ಷಿಕ ವರದಿ ಮಂಡಿಸಲಾಯಿತು. ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಮತ್ತು 2023-24ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು,


2023 -24 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರಗಳು ಈ ಕೆಳಗಿನಂತಿವೆ:

ಗೌರವ ಅಧ್ಯಕ್ಷರು ಶ್ರೀ ಅನಂತರಾಮ್

ಹೇರಳ,ಗೌರವ ಮಾರ್ಗದರ್ಶಕರು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ,,ಉಪಾಧ್ಯಕ್ಷರು ಸಂದೀಪ್ ಕಮ್ಮಾಜೆ,ಜೊತೆ ಕಾರ್ಯದರ್ಶಿ ದಿತೇಶ್ ಕಮ್ಮಾಜೆ,ಕೋಶಾಧಿಕಾರಿ ದೀಕ್ಷಿತ್ ಕಮ್ಮಾಜೆ, ಕ್ರೀಡಾ ಕಾರ್ಯದರ್ಶಿ ಯತೀಶ್ ಕಮ್ಮಾಜೆ,ಕ್ರೀಡಾ ಜೊತೆ ಕಾರ್ಯದರ್ಶಿ ಲಕ್ಷ್ಮೀಶ ಕಮ್ಮಾಜೆ,ಕಾನೂನು ಸಲಹೆಗಾರರು ತೀರ್ಥ ಕಮ್ಮಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ.

ತಿರುಮಲೇಶ್ ಕಮ್ಮಜೆ

ಹರೀಶ್ ಮುಡೈಕೋಡಿ 

ದಿನೇಶ್ ಕಮ್ಮಾಜೆ

ಪ್ರಜ್ವಲ್ ಕಮ್ಮಾಜೆ

ತಿಲಕ್ ಹೆಬ್ಬಾರಾಬೆಟ್ಟು

ಆಯ್ಕೆಯಾಗಿದ್ದಾರೆ.

Leave a Comment