Coastal Bulletin

ಮಂಗಳೂರು : ನಗರದ ಕೊಟ್ಟಾರದಲ್ಲಿ‌ ತಡ ರಾತ್ರಿ‌ ಯುವತಿಯರ ಜತೆ ಅನ್ಯ ಕೋಮಿನ ಯುವಕರು ಸುತ್ತಾಡುತ್ತಿರುವುದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಮಧ್ಯರಾತ್ರಿ 12 ಗಂಟೆಗೆ ಈ ಪ್ರಕರಣ ನಡೆದಿದೆ‌ ಎಂದು ಹೇಳಲಾಗಿದೆ. ಪ್ರಶ್ನಿಸಿದಾಗ ಯುವಕರು

ಊಟಕ್ಕೆ ಬಂದಿದ್ದೇವೆ ಎಂದು ಉತ್ತರ ನೀಡಿದ್ದಾರೆ.

ಹಲ್ಲೆ ಯತ್ನ ಕೂಡ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 

Leave a Comment