Coastal Bulletin

ಮಂಗಳೂರು : ಸಂಶಯಾಸ್ಪದ ಚಟುವಟಿಕೆಗಳ ತಾಣ ಎಂದು ಹೇಳಲಾಗುತ್ತಿರುವ ದಕ್ಷಿಣ ಕನ್ನಡ ಮಿತ್ತೂರಿನಲ್ಲಿರುವ ಫ್ರೀಂಡ ಕಮ್ಯೂನಿಟ್ ಹಾಲ್ ಗೆ ಬೀಗ ಜಡಿಯುವಂತೆ ಆದೇಶ ನೀಡಲಾಗಿದೆ.

ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಈ ಆದೇಶ ಹೊರಡಿಸಿದ್ದಾರೆ. ವಿಟ್ಲ ಉಪ ತಹಶೀಲ್ದಾಗೆ ಅವರು ಈ ಸಂಬಂಧ

ಸೂಚನೆ ನೀಡಿದ್ದಾರೆ. ಕಮ್ಯೂನಿಟಿ ಹಾಲ್ ನಲ್ಲಿ  ಪಿಎಫ್ ಐ ಕಾರ್ಯಕರ್ತರು ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

Leave a Comment