ಬಂಟ್ವಾಳ, ಆ. 9: ಫರಂಗಿ ಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ 42ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ಅಶೋಕ ಶೆಟ್ಟಿ ಫರಂಗಿಪೇಟೆ ಆಯ್ಕೆಯಾಗಿದ್ದಾರೆ. ಪ್ರ.ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್ ತುಂಬೆ, ಕೋಶಾಧಿಕಾರಿ ಜೀವನ್ ಎಂ. ಶೆಟ್ಟಿ ದೇವಸ್ಯ, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ.















