ಬಂಟ್ವಾಳ: ತಾಲೂಕಿನ ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ ( ರಿ ) ಅನಂತಾಡಿ.ಇದರ 2024- 25 ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆಯು ಸಂಘದ ಅಧ್ಯಕ್ಷರಾದ ರಂಜಿತ್ ಪಡಿಪಿರೆರವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆಯಲ್ಲಿ ಮಾಡಲಾಯಿತು.
ನೂತನ ಸಮಿತಿ:
ಅಧ್ಯಕ್ಷರಾಗಿ ಅನೀಶ್ ಅಶ್ವತ್ತಾಡಿ, ಉಪಾಧ್ಯಕ್ಷರಗಳಾಗಿ ಚರಣ್ ಜೆ, ಪ್ರವೀಣ್ ಕೆ,
ಕಾರ್ಯದರ್ಶಿಯಾಗಿ ಯತೀಶ್ ಪೂಂಜಾವು, ಕೋಶಾಧಿಕಾರಿಯಾಗಿ ನಿತಿನ್,ಜೊತೆಕಾರ್ಯದರ್ಶಿ ಯಾಗಿ ಮೋಹಿತ್, ರವರನ್ನು ಆಯ್ಕೆ ಮಾಡಲಾಯಿತು.















