ಕಮ್ಮಾಜೆ: ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆ.

Coastal Bulletin
ಕಮ್ಮಾಜೆ: ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆ.

ಬಂಟ್ವಾಳ :ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆಯಾಗಿದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಕಮ್ಮಾಜೆ, ಮತ್ತು ಕು| ನಿಶಾ ಕಮ್ಮಾಜೆ, ಕಾರ್ಯದರ್ಶಿ ಲೋಹಿತ್ ಹೆಬ್ಬಾರಾಬೆಟ್ಟು, ಭವ್ಯ,

ಕೋಶಾಧಿಕಾರಿ ತಿರುಲೇಶ್ ಬೆಳ್ಳೂರು, ದಿವ್ಯಶ್ರೀ ಎನ್. ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ಕಮ್ಮಾಜೆ, ಧನ್ ರಾಜ್ ಕಮ್ಮಾಜೆ, ಶೋಭಾ,

ಕು.ಶೋಭಿತಾ

ಎಂದು ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ( ಟ್ರಸ್ಟ್) ಕಮ್ಮಾಜೆ ಇದರ ಅಧ್ಯಕ್ಷರಾದ ರಾಮದಾಸ್ ಕಮ್ಮಾಜೆ ಮತ್ತು ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಅಧ್ಯಕ್ಷರಾದ ಸಂದ್ಯಾ ಧನುಪೂಜೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Leave a Comment