ರೋಟರಿ ಕ್ಲಬ್ ಬಂಟ್ವಾಳ ಟೌನ್ ಗೆ ರೋಟರಿ ಜಿಲ್ಲೆ 3181 ರ ರಾಜ್ಯಪಾಲರಾದ ರೊ ಎ ಆರ್ ರವೀಂದ್ರ ಭಟ್ ರವರು ಜೂನ್ 9ರಂದು ಗುರುವಾರ ಸಂಜೆ 6.30ಗೆ ಅಧಿಕೃತ ಬೇಟಿ ನೀಡಲಿದ್ದಾರೆ.
ಈ ಸಮಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ
ಟೌನ್ ಹಮ್ಮಿಕೊಂಡಿರುವ ಹಲವು ಯೋಜನೆಗಳ ಲೋಕಾರ್ಪಣೆ ಗೊಳ್ಳಲಿದೆ.