ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ (ರಿ )ನಾಯಿಲ ಇದರ 2024- 25ರ ನೂತನ ಸಾಲಿನ 19ನೇ ವರ್ಷದ ಅಧ್ಯಕ್ಷರಾಗಿ ಕಿರಣ್ ಅಟ್ಲೂರು ಅವರು ಅವಿರೋದವಾಗಿ ಆಯ್ಕೆ ಯಾಗಿರುತ್ತಾರೆ.
ಪ್ರದಾನ ಕಾರ್ಯದರ್ಶಿ ರಾಜೇಶ್ ಮರ್ದೋಳಿ. ಉಪಾಧ್ಯಕ್ಷ ರಾಜೇಶ್ ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿ ತಿಲಕ್ ರಾಜ್,
ಸಂಘಟನಾ ಕಾರ್ಯದರ್ಶಿ ಹರೀಶ, ಕೋಶಾಧಿಕಾರಿ ರಮಾನಾಥ, ಜೊತೆ ಕಾರ್ಯದರ್ಶಿ ಪ್ರಸಾದ್ ಭಂಡಾರಿ, ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









