Coastal Bulletin

ಬಂಟ್ವಾಳ :ಪುದು ಗ್ರಾಮದ ನೆತ್ತರಕೆರೆ ಅಂಗನವಾಡಿಯಲ್ಲಿ 31ವರ್ಷಗಳಿಂದ ಅಂಗನವಾಡಿ ಸಹಾಯಕಿಯಾಗಿ ನಿಸ್ವಾರ್ಥ,ಪ್ರಾಮಾಣಿಕ ಸೇವೆ ಸಲ್ಲಿಸಿದ ಮೋಹಿನಿ ಲಿಂಗಪ್ಪ ಜಿ ಎಸ್ ರನ್ನು ಬಾಲ ವಿಕಾಸ ಸಮಿತಿ ನೆತ್ತರಕೆರೆ ಇದರ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾ. ಪಂ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಪುದು ಗ್ರಾ

ಪಂ ಸದಸ್ಯ ಸಂತೋಷ್ ಕುಮಾರ್, ರಾಜೇಶ್ ನೆತ್ತರಕೆರೆ, ಶಶಿಕಲಾ ಟೀಚರ್, ಮತ್ತಿತರರು ಉಪಸ್ಥಿತರಿದ್ದರು.

Leave a Comment