ಪಕ್ಕಳಪಾದೆ: ಸ್ವಾಮಿ ಶ್ರೀ ಕೊರಗಜ್ಜ ಪೀಠ ಇದರ ಅಧ್ಯಕ್ಷರಾಗಿ ಹರೀಶ್ ನಾಲದೆ ಆಯ್ಕೆ

Coastal Bulletin
ಪಕ್ಕಳಪಾದೆ: ಸ್ವಾಮಿ ಶ್ರೀ ಕೊರಗಜ್ಜ ಪೀಠ ಇದರ ಅಧ್ಯಕ್ಷರಾಗಿ ಹರೀಶ್ ನಾಲದೆ ಆಯ್ಕೆ

ಬಂಟ್ವಾಳ :ಸ್ವಾಮಿ ಶ್ರೀ ಕೊರಗಜ್ಜ ಪೀಠ ಐನೂರ ಪಳಿಕೆ, ಸರಸ್ವತಿ ನಗರ,ಪಕ್ಕಳಪಾದೆ ಮೇರಮಜಲು ಇದರ ಅಧ್ಯಕ್ಷರಾಗಿ ಹರೀಶ್ ನಾಲದೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಮುರಳೀಧರ ಕರ್ಕೇರ (ಮೊಕ್ತೇಶರರು ಶ್ರೀ ಸುಬ್ರಾಯ ದೇವಸ್ಥಾನ ಮಾಣೂರು, ನೀರುಮಾರ್ಗ ಆಯ್ಕೆಯಾಗಿರುತ್ತಾರೆ, 


ಪ್ರಧಾನ ಕಾರ್ಯದರ್ಶಿಯಾಗಿ ಕೆ. ರವಿರಾಜ್, ಕೋಶಾಧಿಕಾರಿಯಾಗಿ ಉಮೇಶ್ ಅರ್ಕುಳಬೈಲ್,ಉಪಾಧ್ಯಕ್ಷರುಗಳಾಗಿ  ಸೀತರಾಮ ಪಕ್ಕಳಪಾದೆ,

ಚಂದ್ರಶೇಖರ ಸರಸ್ವತಿ ನಗರ, ಸತೀಶ ಪಕ್ಕಳಪಾದೆ, ಜೊತೆ ಕಾರ್ಯದರ್ಶಿಗಳಾಗಿ ಪ್ರಸಾದ್ ಸರಸ್ವತಿ ನಗರ, ಚಂದ್ರಹಾಸ ಪಕ್ಕಳಪಾದೆ, ನಾಗೇಶ್ ಪಕ್ಕಳಪಾದೆ, ಹಾಗೂ ಲೆಕ್ಕ ಪರಿಶೋಧಕರಾಗಿ ನಿಶಾನ್ ಪಕ್ಕಳಪಾದೆ ಇವರು ಆಯ್ಕೆಯಾಗಿರುತ್ತಾರೆ. 

Leave a Comment