ಕೊಡ್ಮಾಣ್: ಮಾ.10ರಂದು ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ರಾಹುಗುಳಿಗ ದೈವದ ಗಗ್ಗರ ಸೇವೆ

Coastal Bulletin
ಕೊಡ್ಮಾಣ್: ಮಾ.10ರಂದು ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ರಾಹುಗುಳಿಗ ದೈವದ ಗಗ್ಗರ ಸೇವೆ

ಬಂಟ್ವಾಳ : ಶ್ರೀ ಕೋರ್ದಬ್ಬು ದೈವಸ್ಥಾನ ಕೊಡ್ಮಾಣ್ ಇಲ್ಲಿ ಮಾ.10ರಂದು ಸೋಮವಾರ ಸಂಜೆ 6:30ರಿಂದ ರಾಹುಗುಳಿಗ ದೈವದ ಗಗ್ಗರ ಸೇವೆಯು ನಡೆಯಲಿದೆ ಎಂದು ಕ್ಷೇತ್ರದ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment