ಮರ್ತಾಜೆ: ಶ್ರೀ ಮಲರಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಛತಾ ಅಭಿಯಾನ.

Coastal Bulletin
ಮರ್ತಾಜೆ: ಶ್ರೀ ಮಲರಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಛತಾ ಅಭಿಯಾನ.

ಬಂಟ್ವಾಳ :ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಾದ ಶ್ರೀ ಮಲರಾಯ, ಶ್ರೀ ಶುಭದ್ರ, ಶ್ರೀ ನಿಸರ್ಗ ಸಂಘದ ಸದಸ್ಯರಿಂದ ಜ. 5ರಂದು ಆದಿತ್ಯವಾರ ಸಂಜೆ ಮರ್ತಾಜೆಯ ಶ್ರೀ ಮಲರಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಛತೆಯ ಅಭಿಯಾನ ನಡೆಯಿತು.

Leave a Comment