ಬಂಟ್ವಾಳ :ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಬಂಟ್ವಾಳದ ಅಧ್ಯಕ್ಷೆಯಾಗಿ ಪ್ರಮೀಳಾ ಮಾಣೂರು (ಸಾಯಿಪ್ರೀಯ )ರವರು ಆಯ್ಕೆ ಯಾಗಿರುತ್ತಾರೆ ಇವರು ಶ್ರೀ ಸಾಯಿ ಶಕ್ತಿ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಮತ್ತು ಬಂಟ್ವಾಳದ ಸಂಸ್ಥಾಪಕಿಯಾಗಿರುತ್ತಾರೆ.