ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ಅಶ್ರಯದಲ್ಲಿ ಆ.04ರಂದು ಆದಿತ್ಯವಾರ ದಿ. ಸೋಮಪ್ಪ ಪೂಜಾರಿ ಬೊಳ್ಳಾರಿ ಇವರ ಗದ್ದೆಯಲ್ಲಿ 10ನೇ ವರ್ಷದ ಆಟಿಡೊಂಜಿ ಗಮ್ಮತ್ ಹಾಗೂ ಭಾರತ ಮಾತಾ ಪೂಜನ ಕಾರ್ಯಕ್ರಮ ನಡೆಯಲಿದೆ ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಲು ನಡೆಯಲಿದೆ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.
ತುಂಬೆ :ಆ. 4ರಂದು 10ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ. ಸಾಧಕರಿಗೆ ಸನ್ಮಾನ, ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆ.
Coastal Bulletin
ತುಂಬೆ :ಆ. 4ರಂದು 10ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ. ಸಾಧಕರಿಗೆ ಸನ್ಮಾನ, ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆ.