ವ್ಯಾಪಕ ಮಳೆ, ಪಿ ಯು ಸಿ ವರೆಗೆ ಶಾಲೆಗಳಿಗೆ ನಾಳೆ ಅ.2 ರಂದು ರಜೆ ಘೋಷಣೆ.

Coastal Bulletin
ವ್ಯಾಪಕ ಮಳೆ, ಪಿ ಯು ಸಿ ವರೆಗೆ ಶಾಲೆಗಳಿಗೆ ನಾಳೆ ಅ.2 ರಂದು ರಜೆ ಘೋಷಣೆ.

ಬಂಟ್ವಾಳ :ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಅ.2 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment