Coastal Bulletin

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ತಂಡಕ್ಕೆ ಗುಡ್ ಬೈ ಹೇಳಿರುವ ವಿಷಯ ತುಂಬಾನೇ ಸುದ್ದಿಯಲ್ಲಿದೆ. ಇವರು ಹೇಳಿದ್ದು, ಹೊಸ ಸಿನೆಮಾದ ಬಗ್ಗೆ ತಂಡದೊಂದಿಗೆ ಚಿತ್ರ ಹಾಕಿ ಗುಡ್ ಬೈ ಹೇಳಿರುವುದು ಮಾತ್ರ ಅವರ ಸಿನಿಮಾ ಲೈಪ್ ಗೆ ಅಲ್ಲ.

ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸುತ್ತಿರುವ ಸಿನಿಮಾದ ಹೆಸರು ಗುಡ್ ಬೈ. ಇದೀಗ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ರಶ್ಮಿಕಾ ತಂಡದ ಜೊತೆಗಿನ ಅನುಭವನ್ನು ಹಂಚಿಕೊಂಡಿದ್ದಾರೆ.

"ಅಮಿತಾಭ್ ಬಚ್ಚನ್

ನೀವು ಅತ್ಯಂತ ಬೆಸ್ಟ್ ವ್ಯಕ್ತಿ. ಈ ಎರಡು ವರ್ಷಗಳ ಚಿತ್ರದ ಪಯಣ ಅವಿಸ್ಮರಣೀಯ. ಅಲ್ಲದೆ ಈ ಸಿನಿಮಾದಲ್ಲಿ ಅಭಿನಯಿಸಿದ ಕ್ಷಣ ಅಮೋಘ. ಮನಸ್ಪೂರ್ತಿಯಾಗಿ‌ ನಗಲು ರೆಡಿಯಾಗಿ" ಎಂದಿದ್ದಾರೆ ರಶ್ಮಿಕಾ.

Leave a Comment