ಕಳ್ಳಿಗೆ :ನಾಳೆ ಮೇ 17, ಶ್ರೀ ಶಾರದಾ ಪೂಜಾ ಮಹೋತ್ಸವ "ರಜತ ಸಂಭ್ರಮ"ದ  ಮಹಾಸಭೆ.

Coastal Bulletin
ಕಳ್ಳಿಗೆ :ನಾಳೆ ಮೇ 17, ಶ್ರೀ ಶಾರದಾ ಪೂಜಾ ಮಹೋತ್ಸವ "ರಜತ ಸಂಭ್ರಮ"ದ  ಮಹಾಸಭೆ.

ಬಂಟ್ವಾಳ :ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.), ಕಳ್ಳಿಗೆ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ, ಕಳ್ಳಿಗೆ ಇದರ 25ನೇ ವರುಷದ "ರಜತ ಸಂಭ್ರಮ"ದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಮತ್ತು "ಶ್ರೀ ಶಾರದಾ ನಿಕೇತನ ಸಭಾ ಭವನ” ನಿರ್ಮಾಣ ಹಾಗೂ ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯನ್ನು ರಚಿಸುವ ಸಲುವಾಗಿ ಮೇ 17ರಂದು ಆದಿತ್ಯವಾರದಂದು ಬೆಳಗ್ಗೆ ಗಂಟೆ 9:30ಕ್ಕೆ ಸರಿಯಾಗಿ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ರಾಜಾಂಗಣದಲ್ಲಿ ಮಹಾಸಭೆಯನ್ನು ಕರೆಯಲಾಗಿದೆ ಎಂದು ಸಂಘಟಕರಾದ ಪುರುಷ ಸಾಲ್ಯಾನ್ ನೆತ್ರಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment