ಸೌಜ್ಯನ ಪ್ರಕರಣವು ಮುಗಿದು ಹೋದ ಭಾಗವಾಗಿದೆ : ಜಿ ಪರಮೇಶ್ವರ್

Coastal Bulletin
ಸೌಜ್ಯನ ಪ್ರಕರಣವು ಮುಗಿದು ಹೋದ ಭಾಗವಾಗಿದೆ : ಜಿ ಪರಮೇಶ್ವರ್

ಧರ್ಮಸ್ಥಳದ ಸೌಜನ್ಯ ಪ್ರಕರಣವು ಈಗಾಗಲೇ ಮುಗಿದು ಹೋಗಿದ್ದು, ಇದರ ಬಗ್ಗೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು ಪ್ರಕರಣ ಕಾನೂನಾತ್ಮಕವಾಗಿ ಪೂರ್ಣಗೊಂಡಿದ್ದು, ಮರುತನಿಖೆ ಆಗಬೇಕು ಎಂಬುದು

ಸಾರ್ವಜನಿಕರ ಆಗ್ರಹವಾಗಿದೆ. ಆದರೆ ಇದರ ಬಗ್ಗೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 


Leave a Comment