Coastal Bulletin

ಮೈಸೂರು ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮೈ ವಿ ರವಿಶಂಕರ್ ರವರ ಪರವಾಗಿ ಸಿದ್ಧಾರ್ಥ ನಗರದಲ್ಲಿರುವ ಗೀತಾ ಶಿಶು ಶಿಕ್ಷಣ ವಿದ್ಯಾ ಸಂಸ್ಥೆಯ ಪದವೀಧರ ವಿದ್ಯಾರ್ಥಿಗಳಿಗೆ ಕರ ಪತ್ರವನ್ನ ಕೊಡುವ ಮುಖಾಂತರ ಮತಯಾಚನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ  ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಸಾತ್ವಿಕ್ ಸಂದೇಶ್  ಹಾಗೂ ಕೆಜೆ ರಮೇಶ್ ಹಾಗೂ ಬಿಜೆಪಿ ಮುಖಂಡರಾದ ಚೇತನ್ ಮಂಜುನಾಥ್, ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ

ಅಧ್ಯಕ್ಷ ಡಿ ಲೋಹಿತ್,ಚಿತ್ರದ ಎಸ್ಟಿ ಮೋರ್ಚಾ ಅಧ್ಯಕ್ಷರಾದ ನಾರಾಯಣ ಲೋಲಪ್ಪ, ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಶಿವಾನಂದ ರಾವ್, ಮುಖಂಡರಾದ ಬಸವರಾಜಪ್ಪ, ಜಯಕುಮಾರ್, ಜೀವನ್, ಮುಂತಾದವರು ಉಪಸ್ಥಿತರಿದ್ದರು.

Leave a Comment