Coastal Bulletin

ಇಂದು ಗುರುಪೂರ್ಣಿಮೆಯ ಪ್ರಯುಕ್ತ, ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿರುವ ಸೌಖ್ಯ ಯೋಗ ಕೇಂದ್ರದ ಸಮುದಾಯ ಭವನದ ಆವರಣದಲ್ಲಿ, ಸ್ವಚ್ಚತೆ ಹಾಗೂ ಸಸಿಗಳನ್ನು ನೆಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಮುತ್ತಣ್ಣ ಬಿಡನಾಳ, ಸಮಾಜ ಸೇವಕರಾದ ಡಿ ಲೋಹಿತ್, 

ಪೋಲಿಸ್ ಅಧಿಕಾರಿಗಳಾದ ಲಿಂಗರಾಜು, ದೇವಪ್ಪಾಜಿ, ಹಾಗೂ ಪುಟ್ಟಸ್ವಾಮಿ, ಗಂಗಾಧರ,ಶಿವು, ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Comment